ಚೀನಾ ಮತ್ತು ಪಾಕಿಸ್ತಾನವನ್ನು ಒಗ್ಗೂಡಿಸಲು ನಿಮ್ಮ ನೀತಿ ಕೆಲಸ ಮಾಡಿದೆ ಮತ್ತು ಇದು ಭಾರತದ ಮುಂದಿರುವ ದೊಡ್ಡ ಸವಾಲು ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. <br /> <br />The US has rejected Congress leader Rahul Gandhi's remarks in which he said that China and Pakistan have become closer, calling out the Indian government over its foreign policy decisions.